ಕರ್ನಾಟಕ ಕೃಷಿ ಇಲಾಖೆ ಬೃಹತ್ ನೇಮಕಾತಿ 2026: 945 ಅಧಿಕಾರಿ ಹುದ್ದೆಗಳಿಗೆ KEA ಇಂದ ಅಧಿಸೂಚನೆ! ಸಂಪೂರ್ಣ ಮಾಹಿತಿ ಇಲ್ಲಿದೆ..
🌾 ಕರ್ನಾಟಕ ಕೃಷಿ ಇಲಾಖೆ ಬೃಹತ್ ನೇಮಕಾತಿ 2026: 945 ಅಧಿಕಾರಿ ಹುದ್ದೆಗಳಿಗೆ KEA ಇಂದ ಅಧಿಸೂಚನೆ! ಸಂಪೂರ್ಣ ಮಾಹಿತಿ ಇಲ್ಲಿದೆ.. ನೀವು ಕೃಷಿ ಪದವೀಧರರೇ? ಸರ್ಕಾರಿ ಉದ್ಯೋಗದ ಕನಸು ಹೊತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ! ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಇಲಾಖೆಯಲ್ಲಿ ಖಾಲಿ ಇರುವ 945 ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. ವಿಶೇಷವೆಂದರೆ, ಈ ಬಾರಿ ಪಾರದರ್ಶಕತೆಗೆ ಆದ್ಯತೆ … Read more